{"type":"video","version":"1.0","width":1920,"height":1080,"title":"Baat karne wala hai. - Talking Head Video By Ganga nna - Mango Animate","description":"Baat karne wala hai. talking head video uploaded by Ganga nna. ಉದಾಹರಣೆಗೆ ನಾನೇ ಸಾಕ್ಷಿ ಏನನ್ನು ಕೆಲಸ ಮಾಡಿದೆ ನಾವು ಅನ್ಕೊಂಡಂಗೆಲ್ಲ ಇರ್ಬೋದು ಅನ್ಕೊಂಡೆ ಏನೇ ಮಾಡಿ ಕೂಲಿ ಕೆಲಸ ಆದ್ರೂ ಮಾಡಿ ಯಾವ ಕೆಲಸ ಮಾಡಿದರೂ ಒಂದು ಕೆಲಸಾನೆ ಕೇಳಬೇಕು ನಮ್ಮನ್ ಸಿನ್ಮಾತ್ಮ ಕೇಳಬೇಕು ಕೇಳ್ದಲ್ ಇದ್ದಾಗ ನಾವ್ ಮುಂದೊಂದು ದಿಸ ನಮ್ಮ ಆಸೆ ಆಕಾಂಕ್ಷೆಗಳ್ನ ತಿರುಗ್ ನೋಡಿದ್ರೆ ಸಿಗಲ್ಲ ನಿನಗೆ ಏನು ಬೇರೆ ಇದೆ ನೀನು ಅದನ್ನು ಮಾಡು ಅಂತ ನಾವ್ ಯಾದು ಕೇಳಲ್ಲ ಇದನ್ನ ಬಿಟ್ಟು ಬೇರೆ ಮಾಡುದ್ರೆ ಯಾರಾದ್ರೂ ಅನ್ಕೊಂತಾರೆ ಅಂತ ನಾವು ಇನ್ನೊಬ್ಬರಿಗೋಸ್ಕರ ನಮಗೋಸ್ಕರ ನಾವು ಬದುಕೋದು ತುಂಬಾ ಕಡಿಮೆ ಹೊರರ್ನ ನೋಡ್ಕೊಂಡು ನೋಡ್ಕೊಂಡು ಅವರಂಗ ಅವರೆ, ನಾವ್ಯಾಕೆ ಇಲ್ಲ ಅನ್ಕೊಂಡೆ ಬದುಕ್ತಿ ನಮಗೋಸ್ಕರನು ನಾವು ಬದುಕಬೇಕು ಅವಾಗ್ಲೇ ಏನಾದ್ರೂ ಒಂದು ಸಾಧನೆ ಮಾಡಕ್ಕೆ ಸಾಧ್ಯ. Make your video and host online for free!","url":"https:\/\/mangoanimate.com\/w\/wl0egcqt0ehcktw\/baat-karne-wala-hai\/wc5egcqyyfncbt0\/","author_name":"Ganga nna","author_url":"https:\/\/mangoanimate.com\/homepage\/1ef621d1-f6c5-6d56-8b7a-f23c915625cf","provider_name":"Mango Animate","provider_url":"https:\/\/mangoanimate.com","thumbnail_url":"https:\/\/online.mangoanimate.com\/ai\/w\/133569488978816128\/1\/thumb.jpg","thumbnail_width":1920,"thumbnail_height":1080,"html":"<iframe src=\"https:\/\/mangoanimate.com\/w\/wl0egcqt0ehcktw\/baat-karne-wala-hai\/wc5egcqyyfncbt0\/?type=embed\" width=\"840px\" height=\"473px\" frameborder=\"0\" scrolling=\"no\" webkitAllowFullScreen mozallowfullscreen allowFullScreen><\/iframe>"}